Sri Krishna Janmashtami in Rashtrotthana Vidya Kendras
Aug 26: Sri Krishna Janmashtami was celebrated in Rashtrotthana Schools with the splendor of Krishna Archana, Tottilu Seve, Goupuja, Mosarokuli, Masquerade, Krishna Kala Vibhoga.
ಆಗಸ್ಟ್ 26: ಕೃಷ್ಣಾರ್ಚನೆ, ತೊಟ್ಟಿಲು ಸೇವೆ, ಗೋಪೂಜೆ, ಮೊಸರೋಕುಳಿ, ಛದ್ಮವೇಶ, ಕೃಷ್ಣಕಲಾ ವೈಭೋಗದ ವೈಭವದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಆಚರಿಸಲಾಯಿತು.