Nagara Panchami celebrated in RVKs
Nagara Panchami has deep roots in Hindu mythology and cultural traditions, and reflects the reverence for nature and its creatures that is a significant aspect of many Indian festivals.
ಕಷ್ಟಗಳ ಪರಿಹರಿಸೋ ಭಗವಂತನ ಶಕ್ತಿ ಇವನು. ಶುದ್ಧ ಕ್ಷೀರಧಾರೆಗೆ ಒಲಿದು ಬರೋ ದೇವಾಂಶನಿವನು. ದೋಷಗಳ ನಿವಾರಿಸೋ ದೋಷ ನಿವಾರಕನಿವನು. ಅವನೇ ನಮ್ಮಪ್ಪ ಹುತ್ತದಲ್ಲಿ ವಾಸಿಸುವ ನಾಗಪ್ಪ.
Aug 9: Nagara Panchami, which comes as a prelude to all festivals, was celebrated with devotion in Rashtrotthana Schools across the state. All the sisters wished that all the brothers would get protection.
ಆಗಸ್ಟ್ 9: ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಸಹೋದರರಿಗೆಲ್ಲ ರಕ್ಷಣೆ ಸಿಗಲೆಂದು ಸಹೋದರಿಯರೆಲ್ಲ ಹಾರೈಸಿದರು.