Bhagat Singh Jayanti celebration in RVKs

A country’s greatness lies in its undying ideal of love and sacrifice that inspire the mothers of the race. Sept 27: Birth Anniversary of Bhagat Singh, the ardent revolutionary of India’s freedom movement, was celebrated with devotion in Rashtrotthana Schools, with the commemoration of his brave struggle.

ಸಪ್ಟೆಂಬರ್ 27: ಭಾರತ ಸ್ವಾತಂತ್ರ್ಯ ಹೋರಾಟದ ಪ್ರಖರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜಯಂತಿಯನ್ನು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾ, ಅವರ ದಿಟ್ಟ ಹೋರಾಟವನ್ನು ಸ್ಮರಿಸಲಾಯಿತು.

Scroll to Top