Vasanta Panchami celebration

Feb 14 : Vasant Panchami was celebrated with gaiety in all the Rashtrotthana Schools across Karnataka. Nrutya-Sangeeta Seva was performed along with Puja-Archana-Havan of Vidyadayini Mata Saraswati.

ಫೆಬ್ರವರಿ 14 : ರಾಷ್ಟ್ರೋತ್ಥಾನದ ಅಷ್ಟೂ ಶಾಲೆಗಳಲ್ಲಿ ವಸಂತಪಂಚಮಿಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ವಿದ್ಯಾದಾಯಿನಿ ಮಾತೆ ಸರಸ್ವತಿಯ ಪೂಜೆ-ಅರ್ಚನೆ-ಹವನಗಳೊಂದಿಗೆ ನೃತ್ಯ-ಗಾಯನ ಸೇವೆಯನ್ನು ಮಾಡಲಾಯಿತು.

Scroll to Top