Valmiki & Abdul Kalam Jayanti celebrations
Oct 17: Adikavi Valmiki, who gave the Ramayana to the world and Navabharata-Shilpi Dr. APJ Abdul Kalam’s Jayantis were celebrated in Rashtrotthana Schools with great reverence.
ಆದಿಕವಿ ಹಾಗೂ ನವಭಾರತ-ಶಿಲ್ಪಿಯ ಜಯಂತಿ ರಾಷ್ಟ್ರೋತ್ಥಾನ ಶಾಲೆಗಳಲ್ಲಿ. ಅಕ್ಟೋಬರ್ 17: ರಾಮಾಯಣವನ್ನು ಲೋಕಕ್ಕೆ ನೀಡಿದ ಆದಿಕವಿ ವಾಲ್ಮೀಕಿ ಹಾಗೂ ನವಭಾರತ-ಶಿಲ್ಪಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯನ್ನು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.