Kartika Deepotsava in RVKs

Recently, Kartika Deepotsava was celebrated in Rashtrotthana Vidya Kendras of Hagaribommanahalli, Davanagere and Vijayanagar & Srinagar of Mysuru with Goupuja, Lecture, Dance, Song and Cracker Display.

ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ ಇತ್ತೀಚೆಗೆ ಹಗರಿಬೊಮ್ಮನಹಳ್ಳಿ, ದಾವಣಗೆರೆ ಹಾಗೂ ಮೈಸೂರಿನ ವಿಜಯನಗರ ಮತ್ತು ಶ್ರೀನಗರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಕಾರ್ತಿಕ ದೀಪೋತ್ಸವವನ್ನು ಗೋಪೂಜೆ, ಪ್ರವಚನ, ನೃತ್ಯ, ಗಾಯನ, ಪಟಾಕಿ ವೈವಿಧ್ಯಗಳೊಂದಿಗೆ ಆಚರಿಸಲಾಯಿತು.

https://rvkcbse.in/

Scroll to Top