Dengue Awareness Rally in Davanagere
Davanagere, July 30: Rashtrotthana Vidya Kendra – Davanagere and Matru Bharati organisation of the school, in collaboration with Govt. Health Department, organized a Dengue Awareness Rally in the main roads of the city.
ದಾವಣಗೆರೆ, ಜುಲೈ 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಹಾಗೂ ಶಾಲೆಯ ಮಾತೃಭಾರತಿ ಸಂಘಟನೆ, ಸರ್ಕಾರಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಡೆಂಗ್ಯೂ ಜಾಗೃತಿ ಜಾಥಾವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಆಯೋಜಿಸಿತ್ತು.