Abhinandan – 2024 in Keshavashilpa

Bengaluru, Aug 17: Abhinandan – 2024, a Program to Felicitate the Achievers of Class X CBSE 2023-24 of RVK CBSE Schools, Karnataka, was organised herein the Auditorium of Rashtrotthana Parishat, Kempe Gowda Nagar.

ಬೆಂಗಳೂರು, ಆಗಸ್ಟ್ 17: ಅಭಿನಂದನ್ – 2024, ಕರ್ನಾಟಕದ ಆರ್‌ವಿಕೆ ಸಿಬಿಎಸ್‌ಇ ಶಾಲೆಗಳ 2023-24ನೇ ಸಾಲಿನ 10ನೇ ತರಗತಿಯ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್‍ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

Prof. M K Sridhar, Padma Shri – 2024, Founder Chancellor, Chanakya University & President, CESS; and from Rashtrotthana Parishat, Sri M P Kumar, President; Sri A R Dwarakanath, Vice President; Sri N Dinesh Hegde, General Secretary and many more dignitaries graced the ceremony and appreciated the achievers.

ಪ್ರೊ. ಎಂ ಕೆ ಶ್ರೀಧರ್, ಪದ್ಮಶ್ರೀ – 2024, ಸ‍್ಥಾಪಕ ಕುಲಾಧಿಪತಿಗಳು, ಚಾಣಕ್ಯ ವಿಶ್ವವಿದ್ಯಾಲಯ ಹಾಗೂ ಅಧ್ಯಕ್ಷರು, ಸೆಸ್; ಹಾಗಾ ರಾಷ್ಟ್ರೋತ್ಥಾನದಿಂದ ಶ್ರೀ ಎಂ ಪಿ ಕುಮಾರ್, ಅಧ್ಯಕ್ಷರು; ಶ್ರೀ ಎ ಆರ್ ದ್ವಾರಕನಾಥ್, ಉಪಾಧ್ಯಕ್ಷರು; ಶ್ರೀ ನಾ ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸಾಧಕರನ್ನು ಪ್ರಶಂಸಿಸಿದರು.

Scroll to Top